ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿಗಳು ಟಿಪ್ಪಣಿ ಕಳುಹಿಸಿದ್ದಾರೆ. ಮುಖ್ಯಮಂತ್ರಿಗಳ "ಮಟ್ಟು ಪ್ರೇಮ " ಅತಿಯಾಯಿತು .ಈತ ನನಗೆ ಇಂತಹಾ ಕಚೇರಿಯೇ ಬೇಕು ಇಂತಹಾ ಸಂಖ್ಯೆಯ (number plate)ಇನ್ನೋವಾ ಕಾರೇ ಬೇಕು ಎಂದೆಲ್ಲಾ ಟಿಪ್ಪಣಿ ಕಳುಹಿಸುತಿರುತ್ತಾನೆ . ನಾನು ಹತ್ತು ವರ್ಷಗಳಿಂದ ಹಲವು ಮುಖ್ಯಮಂತ್ರಿಗಳ ಹತ್ತಿರ ಕೆಲಸ ಮಾಡಿದ್ದೇನೆ .ಆದರೆ ಮಾಧ್ಯಮ ಸಲಹೆಗಾರರು ಈ ರೀತಿ ಆಡುವುದು ಸರಿಯಲ್ಲ .ಇದು ಸಿ ಎಂ ಅಪ್ರಬುದ್ದತೆ ಎತ್ತಿ ತೋರಿಸುತ್ತದೆ ಎಂದು ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಕಚೇರಿಯ ನೌಕರರೊಬ್ಬರು ಟೀಕಿಸಿದ್ದಾರೆ .
No comments:
Post a Comment