ಅಂತೂ ಇಂತೂ ಆರ್ಥಿಕ ಇಲಾಖೆ ತೀವ್ರ ಎದೆನೋವಿನೊಂದಿಗೆ The Karnataka govt servant revised pay rules ೨೦೧೨ ಬಿಡುಗಡೆ ಮಾಡಿದೆ. ಆದರೆ ಈ ತಿಂಗಳ ಸಂಬಳ ಈ ರೂಲ್ಸ್ ಪ್ರಕಾರ ಆಗುವ ಸಾಧ್ಯತೆ ತುಂಬಾ ಕಡಿಮೆ. ಮುಂದಿನ ತಿಂಗಳು ? ಕಾದು ನೋಡಿ. ವಿವಿಧ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರುಗಳು ಸಧ್ಯಕ್ಕೆ ಟ್ರಾನ್ಸ್ಫಾರ್ ವ್ಯವಹಾರದಲ್ಲಿ ಬಿಸಿ ಇದ್ದಾರೆ. ಈ ಕೆಳಗಿನ ಲಿಂಕ್ ಒತ್ತಿ
http://www.finance.kar.nic.in/gos/fd07srp2012-not-kannada.pdf
ಸರ್ ನಿಮ್ಮ ಸರ್ಕಾರಿ ನೌಕರಿ ಬಗ್ಗೆ ತುಂಬಾ ಉಪಯುಕ್ತ ಮಾಹಿತಿ ಸಂಗ್ರಹಿಸಿದ್ದಿರಿ. ನೀವು ದಯವಿಟ್ಟು ಕರ್ನಾಟಕ ಸರ್ಕಾರದ ಸಚಿವಾಲಯದ ವೃಂದ ಮತ್ತು ನೇಮಕಾತಿ ಬಗ್ಗೆ ಮಾಹಿತಿ ಇದ್ದರೆ ಪ್ರಕಟಿಸಿ.
ReplyDeleteSir please provide the Manual of Karnataka Govt Secretariat (Cadre & Recruitment ) Rules.