Wednesday, July 15, 2009

ಪೇಪರ್ ಓದಲು ಕೂಡ ಕಾಸಿಲ್ಲ.... ಶಿವಾ

"ಪೇಪರ್ ಓದುತೇನೆ , ಕಾಸು ಕೊಡು." ಇದು ಸರ್ಕಾರೀ ಅಧಿಕಾರಿಗಳು ಸರ್ಕಾರಕ್ಕೆ ಹೇಳುವ ಮಾತು.
ಇದರ ಹಿನ್ನೆಲೆ ಏನೆಂದರೆ ಸಚಿವಾಲಯದಲ್ಲಿ ಅಧಿಕಾರಿಗಳಿಗೆ ವಾರ್ತಾಪತ್ರಿಕೆಗಳನ್ನುಕೊಳ್ಳಲು ಒಂದು ಬತ್ಯೆ ಸಿಗುತ್ತದೆ. ಕರ್ನಾಟಕದಲ್ಲಿ ಚಪ್ಪಲಿ ಹೊಲೆಯುವವನು ಕೂಡ ಪತ್ರಿಕೆಗಳನ್ನು ಕೊಂಡು ಓದುತ್ತಾನೆ.ಆದರೆ ಅಧಿಕಾರಿಗಳಿಗೆ ಪೇಪರ್ ಓದಲು ಸರ್ಕಾರ ಕಾಸು ಕೊಡಬೇಕು!!. ಇಲ್ಲದಿದ್ದರೆ ಅವರು ಪತ್ರಿಕೆಯನ್ನೇ ಓದುವುದಿಲ್ಲವೇ? ಅಥವಾ ಆ allowence ಪಡೆಯದ ಕೆಳಹಂತದ ನೌಕರರು ಪತ್ರಿಕೆ ಕೊಂಡರೆ ಅದು ನಿಯಮಬಾಹಿರವಗುತ್ತದೆಯೇ?

No comments:

Post a Comment