ಎಲ್ಲಾ ನೌಕರರಿಗೂ ಉಪಯೋಗವಾಗುವ ಯಾವುದೇ ಕೆಲಸವನ್ನು ಮಾಡದೇ ತಮ್ಮ ವ್ಯವಹಾರಗಳಿಗೆ ಅನುಕೂಲವಾಗುವಂತಹ ತಿದ್ದುಪಡಿಗಳನ್ನು ಮಾತ್ರ ಅತ್ಯಂತ ಜರೂರಾಗಿ ಒತ್ತಡ ಹೇರಿ ಮಾಡಿಸಿಕೊಳ್ಳುತ್ತಾರೆ .ಸಂಘದ ಅಧ್ಯಕ್ಷ 28-9-2015 ರಂದು ಪತ್ರ ಬರೆಯುತ್ತಾರೆ . ಸರ್ಕಾರ ದಿ: 1-10-2015 ರಂದು ಆದೇಶ ಹೊರಡಿಸಿಬಿಡುತ್ತದೆ .................................................................................................................
ವರ್ಗಾವಣೆ ತಪ್ಪಿಸಿಕೊಳ್ಳಲು ಒಳ್ಳೆಯ ಮಾರ್ಗವೆಂದರೆ ಕಾಸು ಕೊಟ್ಟು ನಾಮ ನಿರ್ದೇಶಿತ ಸದಸ್ಯತ್ವ ಖರೀದಿಸುವುದು
ReplyDelete