ಹೌದು. ದೇಶದಲ್ಲೇ ಕಾರುಗಳಿಗೆ ಅತಿ ಹೆಚ್ಚಿನ ರಸ್ತೆ ತೆರಿಗೆ ಕರ್ನಾಟಕದಲ್ಲಿದೆ. ಶೇ.10ಕ್ಕಿಂತಲೂ ಹೆಚ್ಚಿನ ಪ್ರಮಾಣದ ರಸ್ತೆ ತೆರಿಗೆಯನ್ನು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳದ ಜನರು ಕಟ್ಟುತ್ತಿದ್ದಾರೆ. ಉತ್ತರ ಭಾರತಕ್ಕೆ ಹೋಲಿಸಿದರೆ ಅತಿ ಹೆಚ್ಚು ರಸ್ತೆ ತೆರಿಗೆ ಕರ್ನಾಟಕದಲ್ಲಿದೆ.
3 ಲಕ್ಷ ರೂ.ನಿಂದ 6 ಲಕ್ಷದ ಒಳಗಿನ ಕಾರುಗಳು
ರಾಜ್ಯಗಳ ಹೆಸರು ರಸ್ತೆ ತೆರಿಗೆ (ಶೇ.)
ಕರ್ನಾಟಕ 14.43
ಪಶ್ಚಿಮ ಬಂಗಾಳ 13.30
ಆಂಧ್ರಪ್ರದೇಶ 12
ತಮಿಳುನಾಡು 10
ಮಹಾರಾಷ್ಟ್ರ 9
ಉತ್ತರ ಪ್ರದೇಶ 8
ಮಧ್ಯಪ್ರದೇಶ 7
ಪಂಚಾಜ್,ಬಿಹಾರ್,ಛತ್ತೀಸ್‍ಗಢ 6
3 ಲಕ್ಷ ರೂ.ನಿಂದ 6 ಲಕ್ಷದ ಒಳಗಿನ ಕಾರುಗಳು
ರಾಜ್ಯಗಳ ಹೆಸರು ರಸ್ತೆ ತೆರಿಗೆ (ಶೇ.)
ಕರ್ನಾಟಕ 14.43
ಪಶ್ಚಿಮ ಬಂಗಾಳ 13.30
ಆಂಧ್ರಪ್ರದೇಶ 12
ತಮಿಳುನಾಡು 10
ಮಹಾರಾಷ್ಟ್ರ 9
ಉತ್ತರ ಪ್ರದೇಶ 8
ಮಧ್ಯಪ್ರದೇಶ 7
ಪಂಚಾಜ್,ಬಿಹಾರ್,ಛತ್ತೀಸ್‍ಗಢ 6
6 ಲಕ್ಷ ರೂ. 10 ಲಕ್ಷ ರೂ ಒಳಗಿನ ಕಾರುಗಳು
ರಾಜ್ಯಗಳು ರಸ್ತೆ ತೆರಿಗೆ
ಕರ್ನಾಟಕ 15.54
ಆಂಧ್ರಪ್ರದೇಶ 12
ಪಶ್ಚಿಮ ಬಂಗಾಳ & ತಮಿಳುನಾಡು 10
ಮಹಾರಾಷ್ಟ್ರ 9
ಉತ್ತರ ಪ್ರದೇಶ, ಕೇರಳ, ರಾಜಸ್ತಾನ 8
ದೆಹಲಿ ಬಿಹಾರ್ 7
ರಾಜ್ಯಗಳು ರಸ್ತೆ ತೆರಿಗೆ
ಕರ್ನಾಟಕ 15.54
ಆಂಧ್ರಪ್ರದೇಶ 12
ಪಶ್ಚಿಮ ಬಂಗಾಳ & ತಮಿಳುನಾಡು 10
ಮಹಾರಾಷ್ಟ್ರ 9
ಉತ್ತರ ಪ್ರದೇಶ, ಕೇರಳ, ರಾಜಸ್ತಾನ 8
ದೆಹಲಿ ಬಿಹಾರ್ 7
10 ಲಕ್ಷ ರೂ. 20 ಲಕ್ಷ ರೂವರೆಗಿನ ಐಶಾರಾಮಿ ಕಾರುಗಳು
ರಾಜ್ಯಗಳು ರಸ್ತೆ ತೆರಿಗೆ
ಕರ್ನಾಟಕ 18.87
ತಮಿಳುನಾಡು 15
ಆಂಧ್ರಪ್ರದೇಶ 14
ದೆಹಲಿ,ಪಶ್ಚಿಮ ಬಂಗಾಳ, ಮಹಾರಾಷ್ಟ್ರ ,ರಾಜಸ್ತಾನ 10
ಹರ್ಯಾಣ ಮತ್ತು ಉತ್ತರ ಪ್ರದೇಶ 8
ಎಲ್ಲ ರೀತಿಯ ಕಾರುಗಳಿಗೆ ಅತಿ ಕಡಿಮೆ ತೆರಿಗೆ ಇರುವ ರಾಜ್ಯಗಳು
ಸಿಕ್ಕಿಂ (ಶೇ.1)
ಮೇಘಾಲಯ (ಶೇ.2.5)
ಮಿಝೋರಾಂ( ಶೇ.3)
ತ್ರಿಪುರ( ಶೇ.1.5)
ಅರುಣಾಚಲ ಪ್ರದೇಶ (ಶೇ.3.5)
ಛತ್ತೀಸ್‍ಗಢ (ಶೇ.4)
ಕೃಪೆ :ಪಬ್ಲಿಕ್ ಟಿ ವಿ
ರಾಜ್ಯಗಳು ರಸ್ತೆ ತೆರಿಗೆ
ಕರ್ನಾಟಕ 18.87
ತಮಿಳುನಾಡು 15
ಆಂಧ್ರಪ್ರದೇಶ 14
ದೆಹಲಿ,ಪಶ್ಚಿಮ ಬಂಗಾಳ, ಮಹಾರಾಷ್ಟ್ರ ,ರಾಜಸ್ತಾನ 10
ಹರ್ಯಾಣ ಮತ್ತು ಉತ್ತರ ಪ್ರದೇಶ 8
ಎಲ್ಲ ರೀತಿಯ ಕಾರುಗಳಿಗೆ ಅತಿ ಕಡಿಮೆ ತೆರಿಗೆ ಇರುವ ರಾಜ್ಯಗಳು
ಸಿಕ್ಕಿಂ (ಶೇ.1)
ಮೇಘಾಲಯ (ಶೇ.2.5)
ಮಿಝೋರಾಂ( ಶೇ.3)
ತ್ರಿಪುರ( ಶೇ.1.5)
ಅರುಣಾಚಲ ಪ್ರದೇಶ (ಶೇ.3.5)
ಛತ್ತೀಸ್‍ಗಢ (ಶೇ.4)
ಕೃಪೆ :ಪಬ್ಲಿಕ್ ಟಿ ವಿ
No comments:
Post a Comment