Friday, April 29, 2011

The Karnataka Government Transfer Guidelines 2011 (New)

ವಿ.ಸೂ : ಇಲ್ಲಿ ಪಡೆಯುವ ಮಾಹಿತಿಗೆ ನೀವು ಲಂಚ ಕೊಡಬೇಕಾಗಿಲ್ಲ. ಕೊನೇಪಕ್ಷ ಕಾಮೆಂಟ್ /ಸಲಹೆ /ರೇಟಿಂಗ್  ಕೊಡೊ ಸೌಜನ್ಯವನ್ನಾದರೂ ತೋರಿಸಿ. ಈ ಮಾಹಿತಿ ಉಪಯುಕ್ತವೇ ಎಂಬ ಬಗ್ಗೆ ಲೇಖನದ ಕೊನೆಯಲ್ಲಿರುವ ಚೆಕ್ ಬಾಕ್ಷ್ ನಲ್ಲಿ ಕ್ಲಿಕ್ ಮಾಡಿ) 


The Last date for General transfers has been extended upto 30-6-2011 vide Govt.Order  # DPAR 12 STR 2011 Dated 31-5-2011.(ಸಿಆಸುಇ 12 ಸೇನೌವ 2011


The Karnataka Government Transfer Guidelines 2011 

2011-12  ಸಾಲಿನಲ್ಲಿ ಮಾಡುವ ವರ್ಗಾವಣೆ ಬಗ್ಗೆ ಮಾರ್ಗಸೂಚಿಗಳು .











The Karnataka Government Transfer Guidelines 2011-12

9 comments:

  1. ನೀವು ಹೇಳಿರುವುದು ನೂರಕ್ಕೆ ನೂರು ಸರಿ. ಅದೊಂದು ದರಿದ್ರ ಶಾಖೆ. ಅಲ್ಲಿನ ಶಾಖಾಧಿಕಾರಿ ಯಾವಾಗಲೂ ಸೀಟ್ ನಲ್ಲಿ ಇರುವುದಿಲ್ಲ. ನೀವು ಈಗ ಅನುಭವಿಸಿದ ಪರಿಸ್ತಿತಿಯನ್ನು ನಾನು ಹಿಂದೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಸರ್ಕಾರಿ ನೌಕರರಿಗೆ ಯಾವುದಾದರೂ ಆದೇಶ ಮಾಡಲಾಗಿದೆಯೇ ಎಂಬ ಬಗ್ಗೆ ವಿಚಾರಿಸಲು ಹೋಗಿದ್ದಾಗ ಸಹಾ ಆ ಶಾಖಾಧಿಕಾರಿ ರಜೆ ಹೋಗಿದ್ದ. ನರ ಸತ್ತ ಕಾರ್ಯದರ್ಶಿಗಳಿದ್ದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೇಗೆ ತುಕ್ಕುಹಿಡಿಯುತ್ತದೆ ಎಂಬುದಕ್ಕೆ ಇದೊಂದು ಒಳ್ಳೇ ಉದಾಹರಣೆ
    -ಮಂಜುನಾಥ್

    ReplyDelete
  2. ಆಪ್ತರೇ ಇಲ್ಲಿ ಕಮೆಂಟ್ ಕೊಟ್ಟು ಪ್ರಯೋಜನವಾದರೂ ಏನು? ನಾವು ನೀವು ಬಾಯಿ ಬಾಯಿ ಹೊಡ್ಕೊಳ್ಳಬೇಕು. ಸಾಧ್ಯವಾದರೆ ಅಣ್ಣಾ ಹಜಾರೆ ಗ್ರೂಪ್ ಹಾಯ್ ಅನ್ನೋಣ. ಎಲ್ಲಾ ಕಡೆ ಇಂತಹವರೇ ತುಂಬಿದ್ದಾರೆ.ಒಂದು ಬಿಲ್ಡಿಂಗ್ನಲ್ಲಿ ಒಬ್ಬರು ಸಜ್ಜನರು ಸಿಕ್ಕರೆ ನಮ್ಮ ಪುಣ್ಯ. ಅಟ್ಲೀಸ್ಟ್ ನಮ್ಮ ಸಿ.ಎಂ. ಈ ಗವರ್ನಮೆಂಟ್ ಸ್ಕೇಲನ್ನು ಬ್ಯಾಂಕಿಂಗೋ/ಸೆಂಟ್ರಲ್ ಸ್ಕೇಲ್ಗೆ ಸರಿ ಮಾಡಿ ಲೋಕಾಯುಕ್ತಕ್ಕೆ ಪವರ್ ಕೊಡಬಹುದಲ್ಲಾ. ಎಲ್ಲಾ ಕಡೆ ಲಂಚಾವತಾರ ಕಂಟ್ರೋಲ್ ಮಾಡಬಹುದಲ್ಲಾ. ಅದಕ್ಕೆ ನಮ್ಮ ನಿಮ್ಮಂತಹ ಹುಡುಗ/ಹುಡುಗಿಯರು ಕೈ ಜೋಡಿಸಿ ದೃಢವಾಗಿ ನಿಲ್ಲಬೇಕು. ಇಲ್ಲದಿದ್ದರೆ ಇಲ್ಲಿ ಕಮೆಂಟ್ ಬರೇ ವೇಸ್ಟ್ ಕಣೋ. ನಮ್ಮ ಬಾಯಿಂದ ಻ವರ ಕೊಳೆ ತೆಗೆಯೋ ಕೆಲಸ. ಇನ್ನು ಹೇಳಬೇಕಂದರೆ ವಿಧಾನಸೌಧದಲ್ಲಿ ನಿಮ್ಮ ಕೆಲಸ ಬೇಕಾದ ಅಧಿಕಾರಿ/ನೌಕರರನ್ನು ಕ್ಯಾಂಟಿನ್ ನಲ್ಲಿಯೋ ಎದುರು ಎಂ.ಎಸ್.ಬಿಲ್ಡಿಂಗ್ ಪಚೇ೵ಸ್ ಅಂಗಡಿಗಳಲ್ಲಿ ಹೆಚ್ಚು ಕಾಣಬಹುದು. ಚೆಯರ್ನಲ್ಲಿ ಈಗ್ ಮಳೆಗಾಲದಲ್ಲಿ ರೈನ್ ಕೋಟ್ ಇರಬಹುದಷ್ಟೇ.

    ReplyDelete
  3. Why can`t Our Honourable C.M could not fix the Government staff salary to Central Scale/Banking Scale and why couldn`t give full power to Lokayuktha to catch the corruptive persons. and fix office time & attendednts systematically by thum impression.
    The 15 years completed staffs are taking salary of Rs.14000/- What they will do, when they have Family and want to lead joyable life. They will cheat the public on the way of corruption.

    ReplyDelete
  4. ನಾನು ಎಂ.ಎಸ್. ಬಿಲ್ಡಿಂಗ್ನಲ್ಲಿ ನನ್ನ ವಗಾ೵ವಣೆ ನಿಮಿತ್ತ ಜರೂರಾಗಿ ಮಾಚ್೵ ತಿಂಗಳಲ್ಲಿ ಹೋಗುತ್ತಿದ್ದೆ. ನನ್ನ ಜೊತೆ ನನ್ನ ಅಣ್ಣನ ಪರಿಚಯಸ್ಥರೊಬ್ಬ ಡಿ.ಎಸ್. ಇದ್ದರು. ನನ್ನನ್ನು ನೋಡಿ ನಮ್ಮ ಹಳೆಯ ಆಫೀಸರ್ ಒಬ್ಬರು, ಓಡೋಡಿ ಬಂದು ನಾನು 8 ತಿಂಗಳಿಂದ ವಗಾ೵ವಣೆಗಾಗಿ ರಜಾದ ಮೇಲೆ ಇದ್ದೇನೆ. ನನ್ನ ಪತ್ನಿಗೆ ಉಷಾರಿಲ್ಲ. ಮೈಸೂರಿನಲ್ಲಿ ಆಸ್ಪತ್ರೆಯಲ್ಲಿದ್ದಾರೆ ಅಂದರು. ಯಾರಾದರೂ ಪರಿಚಯವಿದ್ದರೆ ಹೇಳಿ ಅಂದರು. ತದನಂತರ ನನ್ನ ಜೊತೆಗಿದ್ದ ಡಿ.ಎಸ್. ಸರಿ ನಾನು ಹೇಗಾದರೂ ಮಾಡಿ ಮಾಢ್ಕೊತ್ತೀನಿ ಅಂದರು. ಕೊನೆಗೆ 15 ದಿವಸದಲ್ಲಿ ವಗಾ್ವಣೆ ಮಾಡಿಕೊಂಡು ಬಂದರು. ನನ್ನ ವಗಾ೵ವಣೆ ಮಾತ್ರ ಇನ್ನು ಬಂದಿಲ್ಲ. ಯಾಕೆಂದರೆ ಜೂನ್ 30 ಇರಬೇಕು ಕಾಣುತ್ಥೇ. ಮತ್ತೂ ಮುಂದುವರಿಯಬಹುದೋ ಏನೋ? ಸಕಾ೵ರಿ ಕೆಲಸ ದೇವರ ಕೆಲಸವಲ್ಲವೇ ? ದೇವರೇ ಮಾಡಬೇಕು

    ReplyDelete
  5. 2001 Guidelines

    http://rajyashastra.blogspot.com/2009/03/transfer-guidelines.html

    ReplyDelete
  6. ವರದರಾಜು, ಆಡಳಿತ ತರಬೇತಿ ಸಂಸ್ಥೆ, ಮೈಸೂರುSeptember 7, 2011 at 1:46 AM

    ನಿಜವಾಗಿಯೂ ಈ ವೆಬ್ ಸೈಟ್ ತುಂಬಾ ಉಪಯುಕ್ತವಾಗಿದೆ. ಧನ್ಯವಾದಗಳು

    ReplyDelete
  7. Transfer guidelines doesn't applies to Secretariat Pigs... why..?

    ReplyDelete
  8. TRANSFER GUIDELINES ARE MISUSED BY THIS SECRETARIATE DOGGIES WHO ARE ACTING LIKE PIMPS TO THE POLITICAL CHAMCHAS

    ReplyDelete
  9. Is there any circular related to police department plzz upload

    ReplyDelete