Monday, April 23, 2012

ಅಂತೂ ಇಂತೂ ವೇತನ ಬಂತು!

ಅಂತೂ ಇಂತೂ ಆರ್ಥಿಕ ಇಲಾಖೆ ತೀವ್ರ ಎದೆನೋವಿನೊಂದಿಗೆ The Karnataka govt servant revised pay rules ೨೦೧೨ ಬಿಡುಗಡೆ ಮಾಡಿದೆ. ಆದರೆ ಈ ತಿಂಗಳ ಸಂಬಳ ಈ ರೂಲ್ಸ್ ಪ್ರಕಾರ ಆಗುವ ಸಾಧ್ಯತೆ ತುಂಬಾ ಕಡಿಮೆ. ಮುಂದಿನ ತಿಂಗಳು ? ಕಾದು ನೋಡಿ. ವಿವಿಧ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರುಗಳು ಸಧ್ಯಕ್ಕೆ ಟ್ರಾನ್ಸ್ಫಾರ್ ವ್ಯವಹಾರದಲ್ಲಿ ಬಿಸಿ ಇದ್ದಾರೆ. ಈ ಕೆಳಗಿನ ಲಿಂಕ್ ಒತ್ತಿ
http://www.finance.kar.nic.in/gos/fd07srp2012-not-kannada.pdf